ದರ್ಶನ್ ಆದ್ರು ಅಷ್ಟೆ ಯಾರಾದ್ರೂ ಅಷ್ಟೆ ಎಂದು ಬೈದ ಸಂದೇಶ್ ಹೋಟೆಲ್ ಮಾಲೀಕ | Sandesh Prince Hotel

2021-07-15 263

ಕೋಪದಲ್ಲಿ ದರ್ಶನ್ ಬೈದಿದ್ದು ನಿಜ, ನಮಗೆ ದರ್ಶನ್ ಆದ್ರು ಅಷ್ಟೆ ಯಾರಾದ್ರೂ ಅಷ್ಟೆ, ಅವತ್ತು ನಾನೇ ದರ್ಶನ್ ಗೆ ಬೈದು ರೂಮ್ ಗೆ ಕಳ್ಸಿದ್ದೆ ಎಂದು ಒಪ್ಪಿಕೊಂಡ ಸಂದೇಶ್ ಹೋಟೆಲ್ ಮಾಲೀಕ

Sandesh The Prince hotel owner clarify about Indrajit Lankesh allegation on Darshan